leap-year proposal
ನಾಮವಾಚಕ

(ಹಾಸ್ಯ ಪ್ರಯೋಗ) ಅಧಿಕ ವರ್ಷದ ಮದುವೆ ಪ್ರಸ್ತಾಪ; ಅಧಿಕ ದಿನ ಬರುವ ವರ್ಷದಷ್ಟೇ ವಿರಳವಾದ, ಹೆಣ್ಣು ತಾನಾಗಿಯೇ ಗಂಡಸಿಗೆ ನೀಡುವ ಮದುವೆ ಸೂಚನೆ, ಪ್ರಸ್ತಾಪ.